• ಲೋಕಸಭಾ ಚುನಾವಣೆ 2024
  • Photogallery
  • kannada News
  • Frequently Asked Qustions And Answers Abut Covid 19

ಕೊರೊನಾ (COVID-19) ಬಗ್ಗೆ ನೀವು ತಿಳಿಯಲೇ ಬೇಕಾದ ಅಂಶಗಳಿವು! (Q&A)

ಕೋವಿಡ್ -19 ಕುರಿತು ನೀವು ತಿಳಿಯಲೇ ಬೇಕಾದ ಅಂಶಗಳ ಕುರಿತ ಮಾಹಿತಿ ಇಲ್ಲಿ ನೀಡಲಾಗಿದೆ. ಕೊರೊನಾ ಹರಡುವ ರೀತಿ, ಚಿಕಿತ್ಸೆ, ಪರೀಕ್ಷಾ ವಿಧಾನ, ತಡೆಗಟ್ಟುವ ಬಗೆಯ ಸವಿಸ್ತಾರ ಮಾಹಿತಿ ಇಲ್ಲಿದೆ..

covid.

  • ಸ್ಯಾನಿಟೈಸರ್‌ ಅಥವಾ ಸಾಬೂನ್‌ಗಳಿಂದ ಕೈಗಳನ್ನು ನಿಯಮಿತವಾಗಿ ಶುಚಿಗೊಳಿಸುತ್ತಿರಿ. ಈ ರೀತಿ ಮಾಡುವುದರಿಂದ ಕೈಗಳಲ್ಲಿ ಕೋವಿಡ್‌ ವೈರಾಣು ಸೇರಿದ್ದಲ್ಲಿ, ಅವನ್ನು ಅವನ್ನು ನಾಶಪಡಿಸುತ್ತದೆ.
  • ಕೆಮ್ಮು ಅಥವಾ ಸೀನುತ್ತಿರುವ ವ್ಯಕ್ತಿಯಿಂದ ಕನಿಷ್ಠ 1ಮೀಟರ್‌ ಅಂತರವನ್ನು ಕಾಯ್ದುಕೊಳ್ಳಿ. ಏಕೆಂದರೆ ಸೀನು ಹಾಗೂ ಕೆಮ್ಮುವ ವೇಳೆ ದ್ರವ ರೂಪದ ಕಣಗಳು ಹೊರಬರುತ್ತದೆ. ಇದರಲ್ಲಿ ವೈರಸ್‌ ಇರುವ ಸಾಧ್ಯತೆ ಹೆಚ್ಚಿರುತ್ತದೆ. ಸೀನುವ ಅಥವಾ ಕೆಮ್ಮುವ ವೇಳೆ ನೀವು ತುಂಬಾ ಹತ್ತಿರವಿದ್ದಲ್ಲಿ, ನಿಮ್ಮ ಉಸಿರಾಟದ ವೇಳೆ ವೈರಸ್‌ಗಳು ನಿಮ್ಮ ದೇಹ ಸೇರುವ ಸಾಧ್ಯತೆಗಳಿರುತ್ತದೆ.
  • ಆಗಾಗ್ಗೆ ಕಣ್ಣುಗಳನ್ನು ಉಜ್ಜುವುದು, ಮೂಗು, ಬಾಯಿಗಳನ್ನು ಮುಟ್ಟಿಕೊಳ್ಳುವುದನ್ನು ನಿಯಂತ್ರಿಸುವುದು. ಏಕೆಂದರೆ ಕೈಗಳಿಂದ ಅನೇಕ ರೀತಿಯ ವಸ್ತುಗಳನ್ನು ಮುಟ್ಟುತ್ತಲೇ ಇರುತ್ತೇವೆ. ಹೀಗಾಗಿ ಎಲ್ಲ ವೇಳೆಯಲ್ಲಿ ಕೈಗಳು ಶುದ್ಧವಾಗಿರದು. ಕೈಗಳಲ್ಲಿರುವ ವೈರಾಣುಗಳು ಮೂಗು, ಕಣ್ಣುಗಳ ಮೂಲಕ ದೇಹ ಸೇರುವ ಸಾಧ್ಯತೆಗಳಿರುತ್ತದೆ.
  • ಸುತ್ತಮುತ್ತಲ ಜನರು ಶುಚಿತ್ವ ಕಾಪಾಡುವ ಕುರಿತು ಕಾಳಜಿ ವಹಿಸಬೇಕು. ಅಂದರೆ, ಕೆಮ್ಮು ಅಥವಾ ಸೀನುವ ವೇಳೆ, ಮುಖ/ಮೂಗನ್ನು ಟಿಶ್ಯು ಅಥವಾ ಕರವಸ್ತ್ರದಿಂದ ಮುಚ್ಚಿಕೊಳ್ಳುವ ಅಭ್ಯಾಸ ಮಾಡಬೇಕು. ಅಲ್ಲದೆ ಬಳಸಿದ ಟಿಶ್ಯುವನ್ನು ಸೂಕ್ತರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಏಕೆಂದರೆ ಸೀನುವ ಹಾಗೂ ಕೆಮ್ಮುವ ವೇಳೆ ದ್ರವ ರೂಪದ ಕಣಗಳು ಹೊರಹೋಗುತ್ತವೆ. ಇವುಗಳನ್ನು ಸೋಂಕು ಹರಡುವ ವೈರಾಣುಗಳಿರುವ ಸಾಧ್ಯತೆಗಳಿರುತ್ತದೆ.
  • ಅನಾರೋಗ್ಯ ಕಂಡು ಬಂದಲ್ಲಿ ಮನೆಯಲ್ಲಿಯೇ ಇರಿ. ಉಸಿರಾಟದ ಸಮಸ್ಯೆಯ ಜತೆಗೆ ನಿಮಗೆ ಜ್ವರ, ಕೆಮ್ಮು, ಶೀತ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆದುಕೊಳ್ಳಿ. ಸ್ಥಳೀಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಸೂಚನೆಯನ್ನು ಪಾಲಿಸಿ. ಏಕೆಂದರೆ, ನಿಮ್ಮ ಸುತ್ತಮುತ್ತಲಿನ ಹಾಗೂ ರಾಷ್ಟ್ರ ಮಟ್ಟದಲ್ಲಿನ ವಿವರ/ಪರಿಸ್ಥಿತಿ ಬಗ್ಗೆ ಅತ್ಯಂತ ನಿಖರ ಮಾಹಿತಿ ಅವರಲ್ಲಿ ಇರುತ್ತದೆ. ಸಣ್ಣ ಪುಟ್ಟ ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯರ ನೆರವು ಪಡೆಯುವುದು ಹೆಚ್ಚು ಅನುಕೂಲಕರ ಹಾಗೂ ಇತರರಿಗೆ ಹರಡದಂತೆ ತಡೆಗಟ್ಟುವ ಅವಕಾಶವೂ ಹೆಚ್ಚು.
  • ಕೋವಿಡ್‌-19 ಹಾಟ್‌ಸ್ಪಾಟ್‌ಗಳ ಕುರಿತು ತಾಜಾ ಮಾಹಿತಿಗಳು ನಿಮ್ಮಲ್ಲಿರಲಿ. (ಯಾವ ನಗರ ಅಥವಾ ಪ್ರದೇಶಗಳಲ್ಲಿ ಕೋವಿಡ್‌-19 ಹರಡುವಿಕೆ ಹೆಚ್ಚಾಗಿದೆ). ಸಂಚಾರಕ್ಕೆ ಒತ್ತು ಕೊಡದಿರಿ. ಪ್ರಮುಖವಾಗಿ ನೀವು ಹಿರಿಯ ನಾಗರಿಕರಾಗಿದ್ದಲ್ಲಿ ಹಾಗೂ ಹೃದ್ರೋಗ, ಮಧುಮೇಹ ಸೇರಿ ಇನ್ನಿತರ ಆರೋಗ್ಯ ಸಮಸ್ಯೆ ಹೊಂದಿದ್ದಲ್ಲಿ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಹೀಗಾಗಿ ಹೆಚ್ಚು ಜಾಗರೂಕರಾಗಿರುವುದು ಮುಖ್ಯವಾಗುತ್ತದೆ.
  • ನೆನಪಿಟ್ಟುಕೊಳ್ಳಿ, ಆರೋಗ್ಯ ಕಾರ್ಯಕರ್ತರು, ಆರೈಕೆ ತೆಗೆದುಕೊಳ್ಳುವವರು ಹಾಗೂ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಮಾತ್ರ ಮಾಸ್ಕ್ ಬಳಸತಕ್ಕದ್ದು.
  • ಮಾಸ್ಕ್ ಮುಟ್ಟುವ ಮೊದಲು, ನಿಮ್ಮ ಕೈಗಳನ್ನು ಆಲ್ಕೋಹಾಲ್ ಅಂಶ ಹೊಂದಿದ ಹ್ಯಾಂಡ್ ರಬ್ ಅಥವಾ ಸೋಪು ಮತ್ತು ನೀರಿನಿಂದ ಶುಚಿಯಾಗಿ ತೊಳೆದುಕೊಳ್ಳಿ.
  • ಮಾಸ್ಕ್ ತೆಗೆದುಕೊಂಡು ಅದರಲ್ಲಿ ಎಲ್ಲಿಯಾದರೂ ರಂಧ್ರಗಳ ಇಲ್ಲವೆಂದರೆ ಹರಿದು ಹೋಗಿರುವ ಬಗ್ಗೆ ಪರಿಶೀಲಿಸಿ
  • ಮಾಸ್ಕ್‌ನ ಮೇಲ್ಭಾಗ ಯಾವುದಿದೆಯೋ ಆ ಕಡೆಗೆ ತಿರುಗಿಸಿ (ಲೋಹದ ಪಟ್ಟಿ ಇರುವ ಕಡೆ)
  • ಮಾಸ್ಕ್‌ನ ಹೊರಭಾಗ ಯಾವುದೆಂದು ಖಚಿತಪಡಿಸಿಕೊಳ್ಳಿ.
  • ನಿಮ್ಮ ಮುಖಕ್ಕೆ ಮಾಸ್ಕ್ ಧರಿಸಿ. ಮುಂಭಾಗದ ಲೋಹದ ಪಟ್ಟಿ ಅಥವಾ ಮಾಸ್ಕ್ ನ ಗಟ್ಟಿಯಾದ ಅಂಚನ್ನು ಸ್ವಲ್ಪ ಹಿಸುಕಿ. ಇದರಿಂದ ಮಾಸ್ಕ್ ನಿಮ್ಮ ಮೂಗಿನ ಆಕಾರಕ್ಕೆ ಸರಿಯಾಗಿ ಕುಳಿತುಕೊಳ್ಳುತ್ತದೆ.
  • ನಿಮ್ಮ ಬಾಯಿ ಮತ್ತು ಗಲ್ಲವನ್ನು ಮುಚ್ಚಿಕೊಳ್ಳುವ ಹಾಗೆ ಮಾಸ್ಕ್‌ನ ತಳಭಾಗವನ್ನು ಕೆಳಗೆ ಎಳೆಯಿರಿ.
  • ಬಳಕೆಯ ನಂತರ ಮಾಸ್ಕ್ ಅನ್ನು ತೆಗೆದುಬಿಡಿ; ನಿಮ್ಮ ಮುಖ ಹಾಗೂ ಬಟ್ಟೆಗಳಿಂದ ಮಾಸ್ಕ್ ಅನ್ನು ದೂರವಿರಿಸುವಂತೆ ನೋಡಿಕೊಂಡು ಮಾಸ್ಕ್ ನ ಕಲುಷಿತಗೊಂಡ ಮೇಲ್ಮೈ ಪದರವನ್ನು ಮುಟ್ಟುವುದನ್ನು ತಪ್ಪಿಸಲು, ಎಲಾಸ್ಟಿಕ್ ದಾರಗಳನ್ನು ಕಿವಿಗಳ ಹಿಂಭಾಗದಿಂದ ನಿಧಾನವಾಗಿ ತೆಗೆಯಿರಿ.
  • ಬಳಕೆಯ ನಂತರ ತಕ್ಷಣವೇ ಮಾಸ್ಕನ್ನು ಮುಚ್ಚಳ ಹೊಂದಿದ ಡಸ್ಟ್ ಬಿನ್ ಗೆ ಹಾಕಿಬಿಡಿ.
  • ಮಾಸ್ಕನ್ನು ಮುಟ್ಟಿದ ಅಥವಾ ಕೈಯಿಂದ ಬಿಸಾಡಿದ ತಕ್ಷಣ ಕೈಗಳ ನೈರ್ಮಲ್ಯತೆಯ ಬಗ್ಗೆ ಗಮನ ವಹಿಸಿ. ಆಲ್ಕೋಹಾಲ್ ಮಿಶ್ರಿತ ಹ್ಯಾಂಡ್ ರಬ್ ಬಳಸಿ ಅಥವಾ ಮಾಸ್ಕ್ ನಲ್ಲಿ ಮಣ್ಣಿನ ಅಂಶ ಕಂಡುಬಂದರೆ ಸಾಬೂನು ಮತ್ತು ನೀರಿನಿಂದ ನಿಮ್ಮ ಕೈಗಳನ್ನು ಆದಷ್ಟು ಸ್ವಚ್ಛವಾಗಿ ತೊಳೆದುಕೊಳ್ಳಿ.

ಓದಲೇ ಬೇಕಾದ ಸುದ್ದಿ

ಎಂಟ್ರಿ ಕೊಟ್ಟಿದೆ ಟ್ರಯಂಫ್‌ ಟೈಗರ್ 900 ಎದುರಾಳಿ ಸುಜುಕಿ ವಿ-ಸ್ಟ್ರೋಮ್ 800ಡಿಇ : ಇಲ್ಲಿದೆ ಸೂಪರ್‌ ಬೈಕ್‌ನ ಡೀಟೇಲ್ಸ್

ಮುಂದಿನ ಲೇಖನ

ಹೆಚ್ಚಾಗಿ ಜೇನು ತುಪ್ಪ ತಿಂದ್ರೆ ಹೀಗೆಲ್ಲಾ ಆಗುತ್ತದೆ ನೋಡಿ!

IMAGES

  1. Kannada Letter

    corona essay writing in kannada

  2. Dainandina Jeevanadalli Parisara Samrakshane

    corona essay writing in kannada

  3. Coronavirus In India: WHO Praised India's COVID-19 Response, But Its

    corona essay writing in kannada

  4. Download Free Class 9 Workbook For Kannada Langauge Part 1 PDF Online 2021

    corona essay writing in kannada

  5. VIGNETTE THE PRINT SHOP

    corona essay writing in kannada

  6. ‎Almost Post Corona Days In Kannada on Apple Podcasts

    corona essay writing in kannada

VIDEO

  1. ENGLISH ESSAY ON CORONA VIRUS || FULL ESSAY EXPLANATION IN ODIA || CLASS 10 ESSAY WRITING

  2. ಮಳೆಗಾಲ

  3. coronavirus introduction in hindi || essay on corona in english || corona essay writing in english

  4. Essay on Coronavirus in English

  5. How to write best essay

  6. Corona family details 😂😂#corona

COMMENTS

  1. ಕೊರೊನಾ (COVID-19) ಬಗ್ಗೆ ನೀವು ತಿಳಿಯಲೇ ಬೇಕಾದ ಅಂಶಗಳಿವು! (Q&A)

    ಕೋವಿಡ್ -19 ಕುರಿತು ನೀವು ತಿಳಿಯಲೇ ಬೇಕಾದ ಅಂಶಗಳ ಕುರಿತ ಮಾಹಿತಿ ಇಲ್ಲಿ ನೀಡಲಾಗಿದೆ. ಕೊರೊನಾ ಹರಡುವ ರೀತಿ, ಚಿಕಿತ್ಸೆ, ಪರೀಕ್ಷಾ ವಿಧಾನ, ತಡೆಗಟ್ಟುವ ಬಗೆಯ ಸವಿಸ್ತಾರ ಮಾಹಿತಿ ...

  2. ನಾನು ವಿದ್ಯಾರ್ಥಿ

    ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕರ್ನಾಟಕ ಸರ್ಕಾರ. ವೀಕ್ಷಿಸಿ. ಕೋವಿಡ್-೧೯ (ಕೊರೋನ ವೈರಸ್) ವ್ಯಾಪಕವಾಗಿ ಹರಡದಂತೆ ಗ್ರಾಮ ಪಂಚಾಯತಿ ...

  3. Essay on coronavirus in Kannada language

    Essay on coronavirus in Kannada language - 15495262 ... The corona virus. Corona is, today, the most widespread and dangerous disease. ... Write a letter to your ...

  4. ಕ ೊರ ೊನಾ ಕುರಿತ್ ಪ್ಿಶ್ ುಗಳಿಗ ಉತ್ತಗು

    ಕ ೊವಿಡ್_19 ವ tರಾಣುು ಉುಪ್ಿದ saಗಲ್ಲಿ ಮ್ತ್ುತ ತ sವಾುಂವಿು ಪ್ಿದ sಗಲ್ಲಿ d\ಡಬುದ ?